info@kpsmamadapur.in
(+91) 98801 06116

News & Events

  • **ADMISSIONS TO CLASS 8 TO 10 FOR THE YEAR IS STARTED FOR MORE DETAILS CONTACT 9880106116 VICE PRINCIPAL KPS MAMADAPUR

  • **kannada. test

  • **ಆತ್ಮೀಯ ಪಾಲಕರೇ ,ದೂರದರ್ಶನ ಚಂದನ ವಾಹಿನಿಯ ಮೂಲಕ ನಾಳೆ ದಿನಾಂಕ 20-07-2020 ರಿಂದ 8 ರಿಂದ 10 ನೇ ತರಗತಿ ಮಕ್ಕಳಿಗೆ ಸೇತುಬಂಧ ಈ - ಕ್ಲಾಸ ಪ್ರಾರಂಭಿಸಲಾಗಿದೆ. ನಿಮ್ಮ ಮಕ್ಕಳು ಅದನ್ನು ವಿಕ್ಷಿಸಲು ಅನುವು ಮಾಡಿಕೊಡಬೇಕು. ವಿಷಯವಾರು ಮಕ್ಕಳಿಗೆ ನೋಟ ಪುಸ್ತಕ ಇಟ್ಟುಕೊಂಡು ಅದರಲ್ಲಿ ಬರೆದುಕೊಳ್ಳಲು ತಿಳಿಸವುದು. ವೇಳ ಪಟ್ಟಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂದಿಸಿದ ವಿಷಯ ಅಥವಾ ವರ್ಗ ಶಿಕ್ಷಕರನ್ನು ಸಂಪರ್ಕಿಸುವುದು. ನಿಮ್ಮ ವ್ಯಾಟ್ಸಪ ಇರುವ ಮೊಬೈಲ ಸಂಖ್ಯೆಯನ್ನು ತಿಳಿಸವುದು. ರಾಘವೇಂದ್ರ ಪುರೋಹಿತ ಉಪ ಪ್ರಾಚಾರ್ಯರು ಕೆ ಪಿ ಎಸ್ ಮಮದಾಪುರ 9880106116.